
Description
ಇಲ್ಲಿ ನಿಮಗೆ ಹಲವಾರು ಸಾಧಕರ ಬಗ್ಗೆ ಮಾಹಿತಿ ಸಿಗುತ್ತದೆ.
ಈ ಯಶಸ್ಸಿನ ಕಥೆಗಳ ಉದ್ದೇಶ ಸ್ಪರ್ಧಾತ್ಮಕ ಪ್ರಪಂಚಕ್ಕೆ ಬಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಸ್ಪೂರ್ತಿ ನೀಡುವುದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯುವ ಹಾದಿಯಲ್ಲಿ ಬರುವ ಕಷ್ಟಕಗಳು ಮತ್ತು ಅವುಗಳನ್ನು ಹೇಗೆ ಗೆಲ್ಲಬೇಕು ಅನ್ನುವುದನ್ನು ತಿಳಿಸಿ ನಿಮ್ಮ ಕನಸಿನ ಹುದ್ದೆ ಪಡೆಯಲು ಸಹಾಯ ಆಗಲೆಂದು IGacademy ಹಾಗೂ IshwarGiri ಪಾಠಶಾಲೆಯ ವತಿಯಿಂದ ಸಣ್ಣ ಪ್ರಯತ್ನವಾಗಿದೆ.
Success Stories - ಯಶಸ್ಸಿನ ಕಥೆಗಳು
Have a coupon?
