ರೈಲ್ವೆ ನೇಮಕಾತಿ ಮಂಡಳಿ (RRB) ತಂತ್ರಜ್ಞ ಗ್ರೇಡ್-I ಸಿಗ್ನಲ್ ಮತ್ತು ತಂತ್ರಜ್ಞ(Technician)ಗ್ರೇಡ್-III ಅಧಿಸೂಚನೆ ಹೊರಬಿದ್ದಿದೆ. ? ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 30 ಜೂನ್ 2026 ? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29 ಜುಲೈ 2026 (ರಾತ್ರಿ 11:59) ? ಒಟ್ಟು ಖಾಲಿ ಹುದ್ದೆಗಳು: 6,557 ✅ ತಂತ್ರಜ್ಞ ಗ್ರೇಡ್-I ಸಿಗ್ನಲ್: 323 ಹುದ್ದೆಗಳು ✅ ತಂತ್ರಜ್ಞ ಗ್ರೇಡ್-III: 6,234 ಹುದ್ದೆಗಳು ? ವಯಸ್ಸಿನ ಮಿತಿ (ಜುಲೈ 01, 2026 ರಂತೆ): ? Technician -I ಸಿಗ್ನಲ್: 18–33 ವರ್ಷಗಳು ? Technician -III: 18–30 ವರ್ಷಗಳು